1 / 19

CCE

CCE. CCE ದಾಖಲೆ ನಿರ್ವಹಣೆ ನಿಮಗೆ ಹೊರೆಯೆನಿಸಿದೆಯೇ ? ಹಾಗಿದ್ದರೆ ಬನ್ನಿ ನಾವು ನೀವೆಲ್ಲರೂ ಸೇರಿ CCE ಯನ್ನು ಸುಲಭವಾಗಿ ನಿರ್ವಹಿಸುವ ಮಾರ್ಗದ ಕುರಿತು ಚರ್ಚಿಸೋಣ ……. ಸರಕಾರಿ ಹಿ. ಪ್ರಾ. ಶಾಲೆ, ‘ ರೊಟ್ಟಿಗವಾಡ’ ‘ತಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ’. CCE ಸಾಫ್ಟವೇರ್. ಮಾನ್ಯರೇ ,

abel
Download Presentation

CCE

An Image/Link below is provided (as is) to download presentation Download Policy: Content on the Website is provided to you AS IS for your information and personal use and may not be sold / licensed / shared on other websites without getting consent from its author. Content is provided to you AS IS for your information and personal use only. Download presentation by click this link. While downloading, if for some reason you are not able to download a presentation, the publisher may have deleted the file from their server. During download, if you can't get a presentation, the file might be deleted by the publisher.

E N D

Presentation Transcript


  1. CCE • CCE ದಾಖಲೆನಿರ್ವಹಣೆನಿಮಗೆಹೊರೆಯೆನಿಸಿದೆಯೇ? • ಹಾಗಿದ್ದರೆಬನ್ನಿನಾವುನೀವೆಲ್ಲರೂಸೇರಿ CCE ಯನ್ನುಸುಲಭವಾಗಿನಿರ್ವಹಿಸುವಮಾರ್ಗದಕುರಿತುಚರ್ಚಿಸೋಣ…….

  2. ಸರಕಾರಿ ಹಿ. ಪ್ರಾ. ಶಾಲೆ, ‘ರೊಟ್ಟಿಗವಾಡ’ ‘ತಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ’

  3. CCE ಸಾಫ್ಟವೇರ್ ಮಾನ್ಯರೇ, CCE ಯಲ್ಲಿದಾಖಲೆನಿರ್ವಹಣೆ ‘ಹೊರೆ’ ಎಂಬಭಾವನೆನಮ್ಮಬಹುತೇಕಶಿಕ್ಷಕಬಂಧುಗಳಲ್ಲಿಮನೆಮಾಡಿದೆ. ಈ ಮನೋಭಾವನೆಯನ್ನುದೂರಮಾಡಲುಹಾಗೂಶಿಕ್ಷಣಇಲಾಖೆಯಆಶಯಗಳನ್ನುಯಥಾವತ್ತಾಗಿಕಾರ್ಯಗತಗೊಳಿಸಲುನಾವುಮೈಕ್ರೋಸಾಫ್ಟ್ಎಕ್ಸೆಲ್ಆಧಾರಿತತಂತ್ರಾಂಶವನ್ನುರೂಪಿಸಿದ್ದೇವೆ(DSERT ಯಿಂದಪ್ರಕಟಿತತರಬೇತಿಸಂಚಿಕೆ“ಸಾಧನ”ಹಾಗೂ“ಸಾಧನಪುಷ್ಠಿ” ಯ ಮಾರ್ಗಸೂಚಿಹಾಗೂನಮೂನೆಗಳಮಾದರಿಯನ್ನುಸಂಪೂರ್ಣವಾಗಿಪಾಲಿಸಲಾಗಿದೆ). ಈ ತಂತ್ರಾಂಶದಸಹಾಯದಿಂದಕೇವಲವಿದ್ಯಾರ್ಥಿಗಳುಪಡೆದಅಂಕಗಳನ್ನುಕಂಪ್ಯೂಟರ್ನಲ್ಲಿಟೈಪ್(ನಮೂದು) ಮಾಡುವಮೂಲಕ CCE ಯ ಎಲ್ಲದಾಖಲೆಗಳನ್ನುಕಾಲಕಾಲಕ್ಕೆಪ್ರಿಂಟ್ಮಾಡಿಕೊಳ್ಳಬಹುದು. ಯಾವುದೇದಾಖಲೆಗಳನ್ನುಪುನಃಕೈಯಿಂದಬರೆಯುವಅಗತ್ಯಬೀಳುವುದಿಲ್ಲ. ಈ ತಂತ್ರಾಂಶನಮ್ಮಶಿಕ್ಷಕಬಂಧುಗಳಸಮಯಹಾಗೂಶ್ರಮಎರಡನ್ನೂಉಳಿಸುತ್ತದೆಎಂಬುದುನಮ್ಮನಂಬಿಕೆ. ತಮ್ಮವಿಶ್ವಾಸಿ ಶ್ರೀಆರ್. ಬಿ. ಮರಿಗೌಡ್ರಸ.ಶಿ. ಸ.ಹಿ.ಪ್ರಾ.ಶಾಲೆ, ರೊಟ್ಟಿಗವಾಡ ಹೆಚ್ಚಿನಮಾಹಿತಿಗೆಇಂಟರ್ನೆಟ್ಮೂಲಕGoogleಸರ್ಚ್ಇಂಜಿನ್ನಲ್ಲಿmarigoudarrajuಎಂದುಟೈಪ್ಮಾಡಿMarigoudarraju’s Blog ಅನ್ನುನೋಡಿರಿ. ಮೊಬೈಲ್ನಂ 9342599565.

  4. ಈ ತಂತ್ರಾಂಶದ ಮುಖ್ಯಾಂಶಗಳು ಹೀಗಿವೆ:- • ಕೇವಲಒಂದುಬಾರಿಅಂಕಎಂಟ್ರಿಮಾಡುವದರಿಂದ CCE ಯ ಎಲ್ಲದಾಖಲೆಗಳನಿರ್ಮಾಣ. • ಸೆಮಿಸ್ಟರ್ವಾರುಎಲ್ಲಾವಿವರಮುದ್ರಿತವಾಗಿರುವಫಲಿತಾಂಶವಹಿಗಳು. • ವಿಷಯವಾರುಹಾಗೂತರಗತಿವಾರುಶಿಕ್ಷಕರವೈಯಕ್ತಿಕವಹಿಗಳು (ಮುದ್ರಿತ). • ಶಿಕ್ಷಕರುಕೇವಲಸಹಿಮಾಡಿವಿದ್ಯಾರ್ಥಿಗಳಿಗೆವಿತರಿಸಬಹುದಾದರೂಪದಲ್ಲಿಸೆಮಿಸ್ಟರ್ವಾರುಎಲ್ಲವಿವರಮುದ್ರಿತವಾಗಿರುವಪ್ರಗತಿಪತ್ರಗಳು. • ವಾರ್ಷಿಕಫಲಿತಾಂಶದಜಾತಿವಾರುಗ್ರೇಡ್ಗಳಿಕೆವಿಶ್ಲೇಷಣೆಮಾಡಿದವರದಿ. • ಘಟಕಮೌಲ್ಯಮಾಪನದಅಂಕನಮೂದಿಸಲುಮಕ್ಕಳಲಿಸ್ಟ್. • ಸಹಪಠ್ಯವಿಷಯಗಳಕ್ರಮಬದ್ಧಮೌಲ್ಯಮಾಪನವಹಿಗಳು (ತಾಳೆಪಟ್ಟಿಗಳು) • ಸಹಪಠ್ಯವಿಷಯಗಳಲ್ಲಿಕೇವಲಅಂಕಎಂಟ್ರಿಮಾಡಿದರೆತಂತಾನೇಮೂಡಿಬರುವವಿವರಣಾತ್ಮಕಮಾನಕಗಳು. • ಸಂಪೂರ್ಣಮುದ್ರಿತಅಂಕಪಟ್ಟಿ. • ಸೆಮಿಸ್ಟರ್ವಾರುಫಲಿತಾಂಶಪಟ್ಟಿ (Result Sheet)

  5. ಘಟಕವಾರು ಮೌಲ್ಯಮಾಪನದ ಸಾಧನ ರೂಪಿಸಿಕೊಳ್ಳುವಿಕೆಗೆ ಒಂದು ಉದಾಹರಣೆ ಇಲ್ಲಿರುವಸೂಚಕಗಳನ್ನುಮಗುವಿನಚಟುವಟಿಕೆಗಳಲ್ಲಿಅವಲೋಕಿಸಿಅಂಶನೀಡಲಾಗುತ್ತದೆ

  6. ಇಲ್ಲಿರುವParametersಮಗುವಿನಚಟುವಟಿಕೆಗಳಲ್ಲಿಅವಲೋಕಿಸಿಅಂಶನೀಡಲಾಗುತ್ತದೆಇಲ್ಲಿರುವParametersಮಗುವಿನಚಟುವಟಿಕೆಗಳಲ್ಲಿಅವಲೋಕಿಸಿಅಂಶನೀಡಲಾಗುತ್ತದೆ

  7. ಶಿಕ್ಷಕರ ತಪಶೀಲು ಪಟ್ಟಿಗೆ ಒಂದು ಉದಾಹರಣೆ ಈ ಪಟ್ಟಿಯಲ್ಲಿಮಗುವಿನಚಟುವಟಿಕೆಗಳನ್ನುಅವಲೋಕಿಸಿಅಂಶನಮೂದಿಸಿಕೊಳ್ಳಲಾಗುತ್ತದೆ

  8. ವಿಷಯವಾರು ರೂ.ಮೌ. ಕ್ರೋಢೀಕರಣ ದಾಖಲೆ ರೂಬ್ರಿಕ್ಸ್ಗಳೆಂದರೆಮೌಲ್ಯಮಾಪನಕ್ಕಾಗಿಗುರುತಿಸಿಕೊಂಡಮಾನಕಗಳು (ಅಂಶಗಳು)

  9. ವಿಷಯವಾರು ಸಂಕಲನಾತ್ಮಕ ಮೌ.ಮಾ ದಾಖಲೆ

  10. ವಿಷಯವಾರು ಕ್ರೋಢೀಕೃತ ದಾಖಲೆ ತರಗತಿಕ್ರೋಢೀಕೃತಫಲಿತಾಂಶವಹಿಯೊಂದಿಗೆಇಟ್ಟಿರಬೇಕಾದವಿಷಯವಾರುಕ್ರೋಢೀಕೃತದಾಖಲೆ

  11. ತರಗತಿಯ ಕ್ರೋಢೀಕೃತ ಫಲಿತಾಂಶ ವಹಿ

  12. ಪ್ರಗತಿ ಪತ್ರದ ಮುಖಪುಟ

  13. ಪ್ರಗತಿ ಪತ್ರದ ಬೆನ್ನುಪುಟ

  14. ಜಾತಿವಾರು ಗ್ರೇಡ್ ಗಳಿಕೆಯ ವಿಶ್ಲೇಷಣೆ

  15. ಸಹಪಠ್ಯ ಚಟುವಟಿಕೆಗಳ ತಪಶೀಲು ಪಟ್ಟಿ

  16. ದೈಹಿಕ ಶಿಕ್ಷಣ ಮೌ.ಮಾ ದಾಖಲೆ

  17. ಸಲಹೆ-ಸಹಕಾರ, ಮಾರ್ಗದರ್ಶನನೀಡಿದವರು • ಶ್ರೀಎಸ್. ಎಸ್. ಕೆಳದಿಮಠಮಾನ್ಯಕ್ಷೇತ್ರಶಿಕ್ಷಣಾಧಿಕಾರಿಗಳು, ಕುಂದಗೋಳ • ಶ್ರೀಅಂಗಡಿಮಾನ್ಯನೋಡೆಲ್ಅಧಿಕಾರಿಗಳು, ಕುಂದಗೋಳತಾಲೂಕು • ಶ್ರೀಎಸ್.ಟಿ.ದೊಡಮನಿಪ್ರ.ಗುಸ.ಹಿ.ಪ್ರಾ.ಶಾಲೆರೊಟ್ಟಿಗವಾಡ • ಶ್ರೀಮತಿಎಸ್ಎನ್ಹೂಗಾರಬಿ.ಆರ್.ಪಿಕುಂದಗೋಳ. • ಶ್ರೀಎಚ್.ಪಿ.ನದಾಫಸ.ಶಿ ; ಸ.ಹಿ.ಪ್ರಾ.ಶಾಲೆಉಮಚಗಿ • ಸ.ಹಿ.ಪ್ರಾ.ಶಾಲೆರೊಟ್ಟಿಗವಾಡದಸಮಸ್ತಸಹೋದ್ಯೋಗಿಮಿತ್ರರು

More Related