1 / 28

#1,2,3, I.T. Park, 1 st Floor, 4 th Main Road, Rajajinagar Industrial Area, Rajajinagar,

ರಾಜೀವ್ ಗಾಂಧಿ ವಸತಿ ಆನ್ ಲೈನ್ ಮಾನಿಟರಿಂಗ್ ಸಿಸ್ಟಂ (ರಾಗಾವಆಮಾಸಿ) Rajiv Gandhi Housing Online Monitoring System(RGHOMS) Ver - 3.2. #1,2,3, I.T. Park, 1 st Floor, 4 th Main Road, Rajajinagar Industrial Area, Rajajinagar, Bangalore – 560 044

levia
Download Presentation

#1,2,3, I.T. Park, 1 st Floor, 4 th Main Road, Rajajinagar Industrial Area, Rajajinagar,

An Image/Link below is provided (as is) to download presentation Download Policy: Content on the Website is provided to you AS IS for your information and personal use and may not be sold / licensed / shared on other websites without getting consent from its author. Content is provided to you AS IS for your information and personal use only. Download presentation by click this link. While downloading, if for some reason you are not able to download a presentation, the publisher may have deleted the file from their server. During download, if you can't get a presentation, the file might be deleted by the publisher.

E N D

Presentation Transcript


  1. ರಾಜೀವ್ ಗಾಂಧಿ ವಸತಿ ಆನ್ ಲೈನ್ ಮಾನಿಟರಿಂಗ್ ಸಿಸ್ಟಂ (ರಾಗಾವಆಮಾಸಿ) Rajiv Gandhi Housing Online Monitoring System(RGHOMS) Ver - 3.2 #1,2,3, I.T. Park, 1st Floor, 4th Main Road, Rajajinagar Industrial Area, Rajajinagar, Bangalore – 560 044 Phone : 080-23118888, e-mail id : rgrhcl@nic.in, Website: http://ashraya.kar.nic.in

  2. SYSTEM FLOW CHART ಆನ್ ಲೈನ್ ವ್ಯವಸ್ಥೆಯ ಹಂತಗಳು ಗುರಿ ನಿಗದಿಪಡಿಸುವಿಕೆ ವಸತಿರಹಿತ, ನಿವೇಶನ ರಹಿತ ಮತ್ತು ಗುಡಿಸಲು ವಾಸಿಗಳ ಮಾಹಿತಿ ಸೇರ್ಪಡೆ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳನ್ನು ನಮೂದಿಸುವುದು ಮತ್ತು ಅವರ ಖಾಲಿ ನಿವೇಶನಗಳನ್ನು ಜಿ.ಪಿ.ಎಸ್. ಮಾಡುವುದು ತಾಲ್ಲೂಕು ಪಂಚಾಯತಿಯಲ್ಲಿ ಫಲಾನುಭವಿಗಳ ಪಟ್ಟಿ ಪರಿಶೀಲನೆ ಹಾಗು ಠರಾವು ಪ್ರತಿಯನ್ನು ಸ್ಕ್ಯಾನ್ ಮಾಡಿ (.PDF) ಅಪ್ಲೋಡ್ ಮಾಡುವುದು ಮತ್ತು ಅನುಮೋದನೆ ನೀಡಿ ನಮೂನೆ-17 ನ್ನು ತಯಾರಿಸುವುದು ಜಿಲ್ಲಾ ಪಂಚಾಯತಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಂದ ನಮೂನೆ-17 ಪರಿಶೀಲಿಸಿ DSC (Digital Signature Certificate) ಆನ್ ಲೈನ್ ಮೂಲಕ ನಿಗಮಕ್ಕೆ ರವಾನಿಸುವುದು ನಿಗಮದಿಂದ ಫಲಾನುಭವಿ ಪಟ್ಟಿಯನ್ನು(ನಮೂನೆ-17) DSC (Digital Signature Certificate) ಮೂಲಕ ಆನ್ ಲೈನ್ ನಲ್ಲಿಅಂತಿಮ ಅನುಮೋದನೆ ನೀಡುವುದು ನಿಗಮದಿಂದ ಸಂಬಂಧ ಪಟ್ಟ ಮುಖ್ಯ ಕಾರ್ಯನಿರ್ವಹಣಾಧಿಕಾರಿ-ಜಿ.ಪಂ, ಕಾರ್ಯನಿರ್ವಹಣಾಧಿಕಾರಿ-ತಾ.ಪಂ, ಪಿ.ಡಿ.ಓ-ಗ್ರಾ.ಪಂ ಮತ್ತು ಫಲಾನುಭವಿಗಳಿಗೆ SMS ಮೂಲಕ ತಿಳಿಸಲಾಗುವುದು ಹಾಗು ಫಲಾನುಭವಿವಾರು ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ (ನಮೂನೆ-9) ಆನ್ ಲೈನ್ ಲಭ್ಯವಿರುವುದು. Contd…

  3. SYSTEM FLOW CHART ಆನ್ ಲೈನ್ ವ್ಯವಸ್ಥೆಯ ಹಂತಗಳು ನಿಗಮವು Core Banking ವ್ಯವಸ್ಥೆಯಡಿ ಫಲಾನುಭವಿವಾರು ಖಾತೆಗಳನ್ನು ತೆರೆಯುತ್ತದೆ. ಪಿ.ಡಿ.ಓ ಅವರಿಂದ ಜಿ ಪಿ ಎಸ್ ಆಧಾರಿತ ಭೌತಿಕ ಪ್ರಗತಿ ಫಲಾನುಭವಿವಾರು ಖಾತೆಗಳ ಮಾಹಿತಿಯನ್ನು ನಿಗಮದ ವೆಬ್ ಸೈಟ್ ಮತ್ತು ಎಸ್ ಎಂ ಎಸ್ ಮೂಲಕ ತಿಳಿಸಲಾಗುವುದು. ಅದನ್ನು ಗ್ರಾ.ಪಂ.ಅಭಿವ್ರದ್ದಿ ಆಧಿಕಾರಿಯು ಸಂಭಂದಪಟ್ಟ ಪಲಾನುಭವಿಗಳಿಗೆ ಕೆ.ವೈ.ಸಿ. ನಿಯಮಾವಳಿಗಳ ನ್ನು ಬ್ಯಾಂಕ್ ಶಾಖೆಗಳಲ್ಲಿಪೂರೈಸುವುದು. ನಿಗಮದವತಿಯಲ್ಲಿ ಪ್ರತಿ ಹಂತದ ಜಿ ಪಿ ಎಸ್ ಅಧಾರಿತ ಬೌತಿಕ ಪ್ರಗತಿಯ ಛಾಯಾಚಿತ್ರದ ಪರಿಶೀಲನೆ (Audit) Audit ಆದಾರದ ಮೆಲೆ ಪಲಾನುಭವಿಗಳ ಖಾತೆಗಳಿಗೆ ನೇರವಾಗಿ ಅನುದಾನ ವರ್ಗಾವಣೆ ಹಾಗೂ ಫಲಾನಿಭವಿಗಳಿಗೆ SMS ಮೂಲಕ ಸಂದೇಶ ರವಾನೆ. ಜಿ.ಪಿ.ಎಸ್. ಮೂಲಕ ಪೂರ್ಣಗೊಂಡ ಮನೆಗಳ ಸಮೀಕ್ಷೆ 2000-01 ಶ್ರೇಣಿಯಿಂದ 2004-05 ರವರೆಗೆ ಮತ್ತು 2005-06 ರಿಂದ ನಂತರದ ಶ್ರೇಣಿಗೆ

  4. ನಿವೇಶನ / ವಸತಿರಹಿತರ ಸಮೀಕ್ಷೆ ವಿವರ RGRHCL… ಲಾಗಿನ್ ಪದ್ದತಿ ವೆಬ್ ಸೈಟ್ : http://ashraya.kar.nic.in/ashrayanew ನಿಗಮದಿಂದ ತಮಗೆ ನೀಡಿರುವ Username ಮತ್ತು Password ನಮೂದಿಸಿ ಮುಂದುವರಿಯುವುದು. Password ಅನ್ನು ಬದಲಾಯಿಸಿ ಹಾಗು ಗುಪ್ತವಾಗಿ ಇಡತಕ್ಕದ್ದು.

  5. Change Password (ಪಾಸ್ವರ್ಡ್ ಬದಲಾವಣೆ) • Houseless/Siteless Families (ನಿವೇಶನರಹಿತ/ವಸತಿರಹಿತ ಕುಟುಂಬಗಳು) • Add (ಸೇರಿಸು) • Modify (ಮಾರ್ಪಡಿಸು) • Delete (ಆಳಿಸು) • Proposal • Proposal for TP Approval (ತಾಲ್ಲೂಕು ಪಂಚಾಯತಿಯ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಕೆ) • Applicant’s Site Verification with GPS (ಅರ್ಜಿದಾರರ ಖಾಲಿ ನಿವೇಶನ ಪರಿಶೀಲನೆ – ಜಿ.ಪಿ.ಎಸ್. ಮುಖಾಂತರ) • Data Upload (ದತ್ತಾಂಶ ಅಳವಡಿಕೆ ) • Progress View (ಪ್ರಗತಿ ವೀಕ್ಷಣೆ) • Progress (ಪ್ರಗತಿ) • GPS Info (ಜಿಪಿಎಸ್ ಮಾಹಿತಿ) • Data Download (ದತ್ತಾಂಶದ ಡೌನ್ ಲೋಡ್) • Regular Progress GPS Data ( ಭೌತಿಕ ಜಿಪಿಎಸ್ ಪ್ರಗತಿ ದತ್ತಾಂಶ) • Completed Houses Survey Data (ಹಿಂದಿನ ಶ್ರೇಣಿಗಳಲ್ಲಿ ಪೂರ್ಣಗೊಂಡ ಮನೆಗಳ ಸಮೀಕ್ಷೆಯ ದತ್ತಾಂಶ) • Data Upload (ದತ್ತಾಂಶದ ಅಳವಡಿಕೆ) • Regular Progress GPS Data ( ಭೌತಿಕ ಜಿಪಿಎಸ್ ಪ್ರಗತಿ ದತ್ತಾಂಶ) • Completed Houses Survey Data (ಹಿಂದಿನ ಶ್ರೇಣಿಗಳಲ್ಲಿ ಪೂರ್ಣಗೊಂಡ ಮನೆಗಳ ಸಮೀಕ್ಷೆಯ ದತ್ತಾಂಶ) • Work Order (ಕಾಮಗಾರಿ ಆದೇಶ)

  6. ನಮೂನೆ - 1

  7. ಗ್ರಾಮ ಪಂಚಾಯತಿಯ ಅನುಮೋದನೆಯ ಪ್ರಸ್ತಾವನೆ ತಾವು ಆಯ್ಕೆ ಮಾಡಿದ ಫಲಾನುಭವಿಗಳನ್ನು ತಾಲ್ಲೂಕು ಪಂಚಾಯಿತಿಯ ಅನುಮೋದನೆ ಪ್ರಸ್ತಾಪಿಸಲು ಆನ್ ಲೈನ್ ನಲ್ಲಿ Proposal for TP Approval ಮೆನು ಕ್ಲಿಕ್ ಮಾಡಿ. ಅರ್ಹ ವಸತಿ ರಹಿತರ ಪಟ್ಟಿಯು ಮೂಡುವುದು. ನಂತರ “GO” ಬಟನ್ ಕ್ಲಿಕ್ ಮಾಡಿ

  8. ಗ್ರಾಮ ಪಂಚಾಯತಿಯ ಅನುಮೋದನೆಯ ಪ್ರಸ್ತಾವನೆ Edit ಬಟನ್ ಕ್ಲಿಕ್ ಮಾಡಿ ಫಲಾನುಭವಿವಾರು ಠರಾವು ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಿ Update ಮಾಡಿದ ನಂತರ ಯೋಜನೆ ಮತ್ತು ಶ್ರೇಣಿಯನ್ನು ಆಯ್ಕೆ ಮಾಡಿ Send to GPS Verification ಬಟನ್ ಕ್ಲಿಕ್ ಮಾಡಿ.

  9. RGRHCL… ಜಿ.ಪಿ.ಎಸ್. ಆಧಾರಿತ ಖಾಲಿ ನಿವೇಶನ ಪರಿಶೀಲನೆ Click here to Open the application software… ಅರ್ಜಿದಾರರ ನಿವೇಶನದ ಪರಿಶೀಲನೆಗೆ RGRHCL

  10. ಅರ್ಜಿದಾರರ ಖಾಲಿ ನಿವೇಶನ ಪರಿಶೀಲನೆ (Applicants Site Verification with GPS) Proposal ಮೆನುವಿನಲ್ಲಿ Applicant’s Site Verification with GPS ಆಯ್ಕೆ ಮಾಡಿ. Proposal ಮೆನುವಿನಲ್ಲಿ Applicant’s Site Verification with GPS ಆಯ್ಕೆ ಮಾಡಿದ ಕೂಡಲೆ ಖಾಲಿ ನಿವೇಶನದ ಜಿ.ಪಿ.ಎಸ್. ಮಾಡಬೇಕಾಗಿರುವ ವಿವರಗಳು ಈ ರೀತಿಯಾಗಿ ಮೂಡುವುದು. ಆಯ್ಕೆ ಮಾಡಿ Download ಕ್ಲಿಕ್ ಮಾಡಿ. Download ಆದ verify.csv ಫೈಲನ್ನು ಮೊಬೈಲ್ ನಲ್ಲಿರುವ RGRHCL ಫೋಲ್ಡರ್ ಗೆ ಕಾಪಿ ಮಾಡುವುದು

  11. RGRHCL… ಜಿ.ಪಿ.ಎಸ್. ಆಧಾರಿತ ಖಾಲಿ ನಿವೇಶನ ಪರಿಶೀಲನೆ ಅರ್ಜಿದಾರರ ಕೋಡ್ ನಮೂದಿಸಿದ ನಂತರ ಬಟನ್ ಕ್ಲಿಕ್ ಮಾಡಿ ಕೋಡ್ ನಮೂದಿಸಿ ಬಟನ್ ಕ್ಲಿಕ್ ಮಾಡಿ ಕೂಡಲೆ ಅರ್ಜಿದಾರರ ವಿವರಗಳು ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ ಮೊಬೈಲ್ ನಂಬರ್ ನಮೂದಿಸಿ • Hut • Vacant Site • Kacha House • Foundation ನಿವೇಶನ ಇರುವುದೇ - ಹೌದು / ಇಲ್ಲ ಎಲ್ಲಾ ವಿವರಗಳನ್ನು ನಮೂದಿಸಿ, ಫೋಟೊ ಕ್ಲಿಕ್ ಮಾಡಿ ನಂತರ Save ಬಟನ್ ಕ್ಲಿಕ್ ಮಾಡಿ

  12. ಖಾಲಿ ನಿವೇಶನದ ಜಿ.ಪಿ.ಎಸ್. ಮಾಡಿದ Data Upload ಮಾಡುವ ರೀತಿ ಮೊಬೈಲ್ ನಲ್ಲಿ RGRHCL ಫೋಲ್ಡರ್ ನಲ್ಲಿರು verify.db ಫೈಲನ್ನು ನಿಮ್ಮ ಕಂಪ್ಯೂಟರ್ ನ Desktop ನಲ್ಲಿ ಕಾಪಿ ಮಾಡಿ. Verify.db ಫೈಲನ್ನು ಈ ರೀತಿಯಾಗಿ Upload ಮಾಡಿ Main Menu – Proposal – Data Upload ಕ್ಲಿಕ್ ಮಾಡಿದ ಕೂಡಲೆ Browse ಎಂದು Verify.db ನ್ನು ಆಯ್ಕೆ ಮಾಡಿ

  13. ತಾಲ್ಲೂಕು ಪಂಚಾಯತಿಯ ಅನುಮೋದನೆ ತಮಗೆ ನೀಡಿರುವ ಯುಸರ್ ನೇಮ್ ಮತ್ತು ಪಾಸ್ ವರ್ಡ್ ನ್ನು ನಮೋದಿಸಿದ ನಂತರ ಲಾಗಿನ್ ಬಟನ್ ಕ್ಲಿಕ್ ಮಾಡಿ Beneficiary – TP Approval – GPs yet to be approved ಆಯ್ಕೆ ಮಾಡಿ

  14. ಗ್ರಾಮ ಪಂಚಾಯತಿಯ ಅನುಮೋದನೆಯ ಪ್ರಸ್ತಾವನೆ ಯೋಜನೆ ಮತ್ತು ಶ್ರೇಣಿಯನ್ನು ಆಯ್ಕೆ ಮಾಡಿ GO ಬಟನ್ ಕ್ಲಿಕ್ ಮಾಡಿದ ಕೂಡಲೆ ಆ ಗ್ರಾಮ ಪಂಚಾಯತಿಯ ಅನುಮೋದನೆ ಪಟ್ಟಿ ಬರುವುದು. ಠರಾವು ಸಂಖ್ಯೆ ಮತ್ತು ದಿನಾಂಕ ಪರಿಶಿಲಿಸಿ Approve ಬಟನ್ ಕ್ಲಿಕ್ ಮಾಡಿ. Madhu Kumari Madhu Kumari ಮಧುಕುಮಾರಿ ಮಧುಕುಮಾರಿ Edit ಬಟನ್ ಕ್ಲಿಕ್ ಮಾಡಿ ಫಲಾನುಭವಿವಾರು ಠರಾವು ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಿ Update ಮಾಡಿದ ನಂತರ ಯೋಜನೆ ಮತ್ತು ಶ್ರೇಣಿಯನ್ನು ಆಯ್ಕೆ ಮಾಡಿ Send to GPS Verification ಬಟನ್ ಕ್ಲಿಕ್ ಮಾಡಿ.

  15. ತಾಲ್ಲೂಕು ಪಂಚಾಯತಿಯ ಅನುಮೋದನೆ RGRHCL… Beneficiary – Approved GPs ನಲ್ಲಿ ಯೋಜನೆ, ಶ್ರೇಣಿ ಮತ್ತು ಗ್ರಾಮ ಪಂಚಾಯತಿ ಆಯ್ಕೆ ಮಾಡಿ GO ಬಟನ್ ಕ್ಲಿಕ್ ಮಾಡಿ ಅನುಮೋದನೆ ಪಡೆದ ಗ್ರಾಮ ಪಂಚಾಯತಿಯ ಪಟ್ಟಿಯನ್ನು ವೀಕ್ಷಿಸಬಹುದು.

  16. ತಾಲ್ಲೂಕು ಪಂಚಾಯತಿಯ ಅನುಮೋದನೆ ಗ್ರಾಮ ಪಂಚಾಯಿತಿಯ ಠರಾವು ಮಾಡಿದ scan ಪ್ರತಿ ಲಗತ್ತಿಸುವುದು (Scaned copy upload) ಮತ್ತು ನಮೂನೆ-17 ತಯಾರಿಸುವುದು GO ಬಟನ್ ಕ್ಲಿಕ್ ಮಾಡಿದ ಕೂಡಲೆ ತಾಲ್ಲೂಕು ಪಂಚಾಯತಿಯ ಅನುಮೋದನೆಗೆ ಅನುಸಾರವಾಗಿ ವಿವರಗಳು ಮೂಡುವುದು. ನಮೂನೆ-17 ನ್ನು ತಯಾರಿಸಲು ಅನುಮೋದನೆಯಾಗಿರುವ ಗ್ರಾಮ ಪಂಚಾಯತಿಯ ಠರಾವು ಪ್ರತಿಗಳನ್ನು SCAN ಮಾಡಿ (.PDF Format) ಲಗತ್ತಿಸುವುದು. ಅನುಮೋದನೆಯಲ್ಲಿರುವ ಎಲ್ಲಾ ಠರಾವುಗಳನ್ನು ಲಗತ್ತಿಸಿದ ನಂತರವೇ Form17 ಬಟನ್ ವೀಕ್ಷಿಸಲು ಸಾಧ್ಯ. Form17 ಬಟನ್ ಕ್ಲಿಕ್ ಮಾಡಿ ನಮೂನೆ-17 ನ್ನು ತಯಾರಿಸುವುದು

  17. ತಾಲ್ಲುಕು ಪಂಚಾಯತಿಯ ಅನುಮೋದನೆ RGRHCL… ನಮೂನೆ-17 (Form17)

  18. ಜಿಲ್ಲಾ ಪಂಚಾಯತಿಯ ಅನುಮೋದನೆ ಜಿ.ಪಂ. ಅನುಮೋದನೆ ಪಟ್ಟಿಯನ್ನು ತಾ.ಪಂ. ಗೆ ಹಿಂತಿರುಗಿಸು ನಮೂನೆ-17 Pending Approval by CEO ಮೆನು ಆಯ್ಕೆ ಮಾಡಿದ ನಂತರ ತಾಲ್ಲುಕು ಪಂಚಾಯತಿಯಿಂದ ಅನುಮನೋದನೆಗೊಂಡ ಗ್ರಾಮ ಪಂಚಾಯತಿವಾರು ಪಟ್ಟಿ ಮೂಡುವುದು. ನಮೂನೆ-17ನ್ನು ವೀಕ್ಷಿಸಲು View ಬಟನ್ ಕ್ಲಿಕ್ ಮಾಡುವುದು ಮತ್ತು ಠರಾವು ಪ್ರತಿಯನ್ನು ವೀಕ್ಷಿಸಬಹುದು. ಪರಿಶೀಲನೆಯಾದ ನಂತರ ಮಾಹಿತಿ ಸರಿ ಇದ್ದಲ್ಲಿ “ಜಿ.ಪಂ. ಅನುಮೋದನೆ” ಎಂಬುದರಲ್ಲಿ ಕ್ಲಿಕ್ ಮಾಡಿ DSC (Digital Signature Certificate ) ಮೂಲಕ ಅನುಮೋದನೆ ನೀಡಿ ನಿಗಮಕ್ಕೆ ಆನ್ ಲೈನ್ ಮೂಲಕ ರವಾನಿಸುವುದು. ಪರಿಶೀಲನೆಯಾದ ನಂತರ ಮಾಹಿತಿ ಸರಿ ಇಲ್ಲದಿದ್ದಲ್ಲಿ “ಪಟ್ಟಿಯನ್ನು ತಾ.ಪಂ ಗೆ ಹಿಂತಿರುಗಿಸು” ಎಂಬುದರಲ್ಲಿ ಕ್ಲಿಕ್ ಮಾಡಿ. ಈ ಮೂಲಕ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಯ ಅಗತ್ಯ ಕ್ರಮಕ್ಕಾಗಿ ಹಿಂತಿರುಗಿಸಲಾಗಿರುತ್ತದೆ.

  19. RGRHCL… ನಿಗಮದಿಂದ ಅಂತಿಮ ಅನುಮೋದನೆ • ಜಿಲ್ಲಾ ಪಂಚಾಯತಿಯಿಂದ DSC (Digital Signature Certificate) ಮೂಲಕ ನಮೂನ-17 ನ್ನು ಆನ್ ಲೈನ್ ಮುಖಾಂತರ ನಿಗಮಕ್ಕೆ ರವಾನಿಸುವುದು. • ನಿಗಮವು DSC ಮೂಲಕ ಅಂತಿಮ ಅನುಮೋದನೆ ಆನ್ ಲೈನ್ ಮುಖಾಂತರ ನೀಡುವುದು ಮತ್ತು ಸಂಬಂಧ ಪಟ್ಟ ಮುಖ್ಯ ಕಾರ್ಯನಿರ್ವಹಣಾಧಿಕಾರಿ-ಜಿ.ಪಂ, ಕಾರ್ಯನಿರ್ವಹಣಾಧಿಕಾರಿ-ತಾ.ಪಂ, ಪಿ.ಡಿ.ಓ-ಗ್ರಾ.ಪಂ ಮತ್ತು ಫಲಾನುಭವಿಗಳಿಗೆ SMS ಮೂಲಕ ತಿಳಿಸಲಾಗುವುದು ಹಾಗು ಫಲಾನುಭವಿವಾರು ಮನೆ ಮಣಜೂರಾತಿ ಮತ್ತು ಕಾಮಗಾರಿ ಆದೇಶ (ನಮೂನೆ-9) ಆನ್ ಲೈನ್ ನಲ್ಲಿ ಗ್ರಾಮ ಪಂಚಾಯತಿಯ Login ನಲ್ಲಿ ಲಭ್ಯವಿರುವುದು. • ನಿಗಮವು Core Banking ವ್ಯವಸ್ಥೆಯಡಿ ಫಲಾನುಭವಿವಾರು ಖಾತೆಗಳನ್ನು ತೆರೆಯುತ್ತದೆ. ಫಲಾನುಭವಿವಾರು ಖಾತೆಗಳ ಮಾಹಿತಿಯನ್ನು ನಿಗಮದ ವೆಬ್ ಸೈಟ್ ಮತ್ತು ಎಸ್ ಎಂ ಎಸ್ ಮೂಲಕ ತಿಳಿಸಲಾಗುವುದು. ಅದನ್ನು ಗ್ರಾ.ಪಂ.ಅಭಿವ್ರದ್ದಿ ಆಧಿಕಾರಿಯು ಸಂಭಂದಪಟ್ಟ ಪಲಾನುಭವಿಗಳಿಗೆ ಕೆ.ವೈ.ಸಿ. ನಿಯಮಾವಳಿಗಳ ನ್ನು ಬ್ಯಾಂಕ್ ಶಾಖೆಗಳಲ್ಲಿಪೂರೈಸುವುದು.

  20. RGRHCL… Mobile Software ಮೊಬೈಲ್ ಸಾಫ್ಟ್ ವೇರ್ Site Verification of Applicant ಅರ್ಜಿದಾರರ ನಿವೇಶನದ ಪರಿಶೀಲನೆ GPS based Physical Progress Updation ಭೌತಿಕ ಪ್ರಗತಿಯನ್ನು ಆಧರಿಸಿ ಜಿಪಿಎಸ್ ಸೆರೆಹಿಡಿಯುವುದು Completed House Survey ಪೂರ್ಣಗೊಂಡ ಮನೆಯ ಸಮೀಕ್ಷೆ

  21. ಬೌತಿಕ ಪ್ರಗತಿ ಜಿ.ಪಿ.ಎಸ್. ಮಾಡಲು Data Download ಮಾಡುವ ವಿಧಾನ Download ಆದ .CSV ಫೈಲನ್ನು ಮೊಬೈಲ್ ನಲ್ಲಿರುವ RGRHCL ಪೊಲ್ಡರ್ ಗೆ ಕಾಪಿ ಮಾಡಿ.

  22. RGRHCL… ಜಿ.ಪಿ.ಎಸ್ ಆಧಾರಿತ ಭೌತಿಕ ಪ್ರಗತಿ ಫಲಾನುಭವಿಯ ಕೋಡ್ ನಮೂದಿಸಿ ಫಲಾನುಭವಿಯ ಕೋಡ್ ನಮೂದಿಸಿ ಬಟನ್ ಕ್ಲಿಕ್ ಮಾಡಿದ ಕೂಡಲೆ ಫಲಾನುಭವಿಯ ವಿವರಗಳು ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ. ಮೊಬೈಲ್ ಸಂಖ್ಯೆ ನಮೂದಿಸಿ – ಮೊಬೈಲ್ ಸಂಖ್ಯೆ ಇಲ್ಲದಿದ್ದಲ್ಲಿ ಅಥವಾ ಬದಲಾವಣೆಯಾಗಿದ್ದಲ್ಲಿ • ಆರಂಭದಲ್ಲಿ ಎಲ್ಲಾ ನಾಲ್ಕು ಹಂತಗಳು ತೋರಿಸಲ್ಪಡುತ್ತದೆ. • CAPTURE ಬಟನ್ ಕ್ಲಿಕ್ ಮಾಡಿದ ನಂತರ CAMERA MODE ಗೆ ತೆರಳುತ್ತದೆ : • Photo – 1 : ಹಂತದ ಛಾಯಾ ಚಿತ್ರವನ್ನು ಕಣ್ಣಿಗೆ ಕಾಣುವಂತೆ ಸರಿಯಾಗಿ ತೆಗೆಯಬೇಕು. ಇಲ್ಲದಿದ್ದಲ್ಲಿ ನಿಗಮದ GPS Audit ವಿಭಾಗಲ್ಲಿ ನಿರಾಕರಿಸಲಾಗುವುದು. • Photo – 2 : ಮನೆಯ ಮಧ್ಯ ಭಾಗದಲ್ಲಿ ನಿಂತು ನೆಲದ ಛಾಯಾ ಚಿತ್ರವನ್ನು ತೆಗೆಯಬೇಕು. • ಪಿ.ಡಿ.ಓ ದೃಡೀಕರಣ • GPS ಮಾಡಿರುವ ಮಾಹಿತಿ ಮತ್ತು ಛಾಯಾ ಚಿತ್ರವನ್ನು ಉಳಿಸಲು Save Data ಬಟನ್ ಕ್ಲಿಕ್ ಮಾಡಿ

  23. ಜಿ.ಪಿ.ಎಸ್ ಆಧಾರಿತ ಪೂರ್ಣಗೊಂಡ ಮನೆಯ ಸಮೀಕ್ಷೆ RGRHCL… GPS based Completed House Survey 2000-01 ರಿಂದ 2004-05 ನೇ ಶ್ರೇಣಿಯವರೆಗು ನಿಗಮದಲ್ಲಿ ಫಲಾನುಭವಿವಾರು ಮಾಹಿತಿ ಲಭ್ಯವಿಲ್ಲದಿರುವ ಕಾರಣ ಇದರಲ್ಲಿ ಫಲಾನುಭವಿಯ ಸಂಪೂರ್ಣ ಮಾಹಿತಿಯನ್ನು ನಮೂದಿಸಿ. 2005-06 ರಿಂದ ಈಗಿನ ಶ್ರೇಣಿಯವರೆಗು ನಿಗಮದಲ್ಲಿ ಫಲಾನುಭವಿವಾರು ಮಾಹಿತಿ ವಿರುವುದರಿಂದ ಇದರಲ್ಲಿ ಫಲಾನುಭವಿಯನ್ನು ಆಯ್ಕೆ ಮಾಡಿ ಇತರ ಮಾಹಿತಿಯ್ನನ್ನು ನಮೂದಿಸಿ.

  24. ಜಿ.ಪಿ.ಎಸ್ ಆಧಾರಿತ ಪೂರ್ಣಗೊಂಡ ಮನೆಯ ಸಮೀಕ್ಷೆ RGRHCL… 2000-01 ರಿಂದ 2004-05 ನೇ ಶ್ರೇಣಿಯವರೆಗು Page-1 Page-2

  25. ಜಿ.ಪಿ.ಎಸ್ ಆಧಾರಿತ ಪೂರ್ಣಗೊಂಡ ಮನೆಯ ಸಮೀಕ್ಷೆ RGRHCL… 2005-06 ರಿಂದ ಈಗಿನ ಶ್ರೇಣಿಯವರೆಗು Page-1 Page-2

  26. ಬೌತಿಕ ಪ್ರಗತಿ ಜಿ.ಪಿ.ಎಸ್. ಮಾಡಲು Data Upload ಮಾಡುವ ವಿಧಾನ

  27. RGRHCL… Technical Contacts

  28. ವಂದನೆಗಳು…

More Related