340 likes | 475 Views
ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು (ರಿ) ಹಾಸನ-573 201. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಯೂನಿಕೋಡ್ ಆಧಾರಿತ 12 ಬಗೆಯ ಅಕ್ಷರ ವಿನ್ಯಾಸ ಯೂನಿಕೋಡ್ ಆಧಾರಿತ ಪರಿವರ್ತಕಗಳು ಯೂನಿಕೋಡ್ ಆಧಾರಿತ ಬ್ರೈಲ್ ಕನ್ನಡ ತಂತ್ರಾಂಶ ಮೊಬೈಲ್ ದೂರವಾಣಿಯಲ್ಲಿ ಕನ್ನಡ ಬಳಕೆ (ಯೂನಿಕೋಡ್ ಆಧಾರಿತ ಕನ್ನಡ ತಂತ್ರಾಂಶ). ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸ.
E N D
ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು (ರಿ) • ಹಾಸನ-573201.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ • ಯೂನಿಕೋಡ್ ಆಧಾರಿತ 12 ಬಗೆಯ ಅಕ್ಷರ ವಿನ್ಯಾಸ • ಯೂನಿಕೋಡ್ ಆಧಾರಿತ ಪರಿವರ್ತಕಗಳು • ಯೂನಿಕೋಡ್ ಆಧಾರಿತ ಬ್ರೈಲ್ ಕನ್ನಡ ತಂತ್ರಾಂಶ • ಮೊಬೈಲ್ ದೂರವಾಣಿಯಲ್ಲಿ ಕನ್ನಡ ಬಳಕೆ • (ಯೂನಿಕೋಡ್ ಆಧಾರಿತ ಕನ್ನಡ ತಂತ್ರಾಂಶ)
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸ ಮೈಕ್ರೋಸಾಫ್ಟ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಕನ್ನಡದ “ತುಂಗಾ” ಅಕ್ಷರ ವಿನ್ಯಾಸದಲ್ಲಿ ಬಳಕೆಯಾಗಿರುವ ಗ್ಲಿಫ್ ಗಳು 424 ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಅಭಿವೃದ್ಧಿ ಪಡಿಸುತ್ತಿರುವ ಕನ್ನಡ ಯೂನಿಕೋಡ್ ಅಕ್ಷರ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಬಳಸಲಾಗಿರುವ ಗ್ಲಿಫ್ ಗಳು 1664 1664 ಗ್ಲಿಫ್ ಗಳ ಬಳಕೆಯಾಗಲು ಕಾರಣ :- ಮೂಲಾಕ್ಷರ ಮತ್ತು ಒತ್ತಕ್ಷರಗಳ ಜೋಡಣೆಯಲ್ಲಿ ಕ್ರಮಬದ್ಧತೆಯನ್ನು ಅನುಸರಿಸುವ ಸಲುವಾಗಿ ಬಳಕೆಮಾಡಲಾಗಿದೆ.
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸ ಉದಾಹರಣೆ -1 ಅನ್ಯ ಅಕ್ಷರ ವಿನ್ಯಾಸ ಬಿಡುಗಡೆಗೆ ಸಿದ್ಧಗೊಂಡಿರುವ ಅಕ್ಷರ ವಿನ್ಯಾಸ ಸಂಸ್ಕೃತಿಸಂಸ್ಕೃತಿ ಅಸ್ಪೃಶ್ಯತೆಅಸ್ಪೃಶ್ಯತೆ ಶ್ರೀ ಲಕ್ಷ್ಮೈನಮಃಶ್ರೀಲಕ್ಷ್ಮೈನಮಃ ಶ್ರೀ ಲಕ್ಷ್ಮ್ಯೈನಮಃಶ್ರೀಲಕ್ಷ್ಮ್ಯೈನಮಃ ಮೇಲಿನ ಪದಗಳಲ್ಲಿ ಜೋಡಣೆಯ ಕ್ರಮವನ್ನು ಗಮನಿಸಬಹುದು.
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸ ಉದಾಹರಣೆ -2 ಅನ್ಯ ಅಕ್ಷರ ವಿನ್ಯಾಸ ಬಿಡುಗಡೆಗೆ ಸಿದ್ಧಗೊಂಡಿರುವ ಅಕ್ಷರ ವಿನ್ಯಾಸ ಸಂಸ್ಕೃತಿಸಂಸ್ಕೃತಿ ಅಸ್ಪೃಶ್ಯತೆಅಸ್ಪೃಶ್ಯತೆ ಶ್ರೀ ಲಕ್ಷ್ಮೈನಮಃ ಶ್ರೀ ಲಕ್ಷ್ಮೈನಮಃ ಶ್ರೀ ಲಕ್ಷ್ಮ್ಯೈನಮಃ ಶ್ರೀ ಲಕ್ಷ್ಮ್ಯೈನಮಃ ಮೇಲಿನ ಪದಗಳಲ್ಲಿ ಜೋಡಣೆಯ ಕ್ರಮವನ್ನು ಗಮನಿಸಬಹುದು.
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸಗಳ ನೋಟ
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸಗಳ ನೋಟ
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸಗಳ ನೋಟ
ಯೂನಿಕೋಡ್ ಆಧಾರಿತ ಅಕ್ಷರ ವಿನ್ಯಾಸಗಳ ನೋಟ
ಕನ್ನಡಮತ್ತುಸಂಸ್ಕೃತಿಇಲಾಖೆಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ • ಕನ್ನಡಮತ್ತುಸಂಸ್ಕೃತಿಇಲಾಖೆ
ಯೂನಿಕೋಡ್ ಆಧಾರಿತ ಪರಿವರ್ತಕಗಳು
ಯೂನಿಕೋಡ್ ಆಧಾರಿತ ಪರಿವರ್ತಕಗಳು ಕನ್ನಡದ ವಿವಿಧ 6 ಬಗೆಯ ಆಸ್ಕಿ ತಂತ್ರಾಂಶಗಳ ಅಕ್ಷರ ವಿನ್ಯಾಸಗಳಿಂದ ಯೂನಿಕೋಡ್ ಗೆ ಪರಿವರ್ತಕಗಳು ಯೂನಿಕೋಡ್ ಬ್ರೈಲ್ ಲಿಪಿಯಿಂದ ಯೂನಿಕೋಡ್ ನ ದೃಶ್ಯಲಿಪಿಗೆ ಪರಿವರ್ತಕ ಯೂನಿಕೋಡ್ ದೃಶ್ಯಲಿಪಿಯಿಂದ ಯೂನಿಕೋಡ್ ನ ಬ್ರೈಲ್ ಲಿಪಿಗೆ ಪರಿವರ್ತಕ ಆಸ್ಕಿ ದೃಶ್ಯಲಿಪಿಯಿಂದ ಯೂನಿಕೋಡ್ ನ ಬ್ರೈಲ್ ಲಿಪಿಗೆ ಪರಿವರ್ತಕ ಮೇಲಿನ ಎಲ್ಲಾ ಅನುಕೂಲತೆಗಳನ್ನು ಯೂನಿಕೋಡ್ ಆಧಾರಿತ ಪರಿವರ್ತಕಗಳು ಹೊಂದಿರುತ್ತವೆ.
ಯೂನಿಕೋಡ್ ಆಧಾರಿತ ಪರಿವರ್ತಕಗಳನ್ನು ಬಳಕೆ ಮಾಡುವ ರೀತಿ
ಯೂನಿಕೋಡ್ ಆಧಾರಿತ ಪರಿವರ್ತಕಗಳನ್ನು ಬಳಕೆ ಮಾಡುವ ರೀತಿ
ಯೂನಿಕೋಡ್ ಆಧಾರಿತ ಪರಿವರ್ತಕಗಳನ್ನು ಬಳಕೆ ಮಾಡುವ ರೀತಿ
ಯೂನಿಕೋಡ್ ಆಧಾರಿತ ಪರಿವರ್ತಕಗಳನ್ನು ಬಳಕೆ ಮಾಡುವ ರೀತಿ
ಯೂನಿಕೋಡ್ ಆಧಾರಿತ ಪರಿವರ್ತಕಗಳನ್ನು ಬಳಕೆ ಮಾಡುವ ರೀತಿ
ಯೂನಿಕೋಡ್ ಆಧಾರಿತ ಕನ್ನಡ ಬ್ರೈಲ್ ತಂತ್ರಾಂಶ
ಯೂನಿಕೋಡ್ ಆಧಾರಿತ ಕನ್ನಡ ಬ್ರೈಲ್ ತಂತ್ರಾಂಶ
ಯೂನಿಕೋಡ್ ಆಧಾರಿತ ಕನ್ನಡ ಬ್ರೈಲ್ ತಂತ್ರಾಂಶ
ಯೂನಿಕೋಡ್ ಆಧಾರಿತ ಕನ್ನಡ ಬ್ರೈಲ್ ತಂತ್ರಾಂಶ
ಯೂನಿಕೋಡ್ ಆಧಾರಿತ ಕನ್ನಡ ಬ್ರೈಲ್ ತಂತ್ರಾಂಶ
ಯೂನಿಕೋಡ್ ಆಧಾರಿತ ಕನ್ನಡ ಬ್ರೈಲ್ ತಂತ್ರಾಂಶ
ಯೂನಿಕೋಡ್ ಆಧಾರಿತ ಕನ್ನಡ ತಂತ್ರಾಂಶ ಮೊಬೈಲ್ ಗಾಗಿ
ಯೂನಿಕೋಡ್ ಆಧಾರಿತ ಕನ್ನಡ ತಂತ್ರಾಂಶ ಮೊಬೈಲ್ ಗಾಗಿ
ಯೂನಿಕೋಡ್ ಆಧಾರಿತ ಕನ್ನಡ ತಂತ್ರಾಂಶ ಮೊಬೈಲ್ ಗಾಗಿ
ತಾಂತ್ರಿಕ ಸಲಹೆ ಮೇಲಿನ ಎಲ್ಲಾ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು ನಿರಂತರವಾಗಿ ತಾಂತ್ರಿಕ ನೆರವನ್ನು ನೀಡಿದವರು. ಡಾ. ಅನಂತ್ಕೊಪ್ಪಾರ್ಅವರು ಡಾ. ಯು.ಬಿಪವನಜಅವರು ಪ್ರಾಂಶುಪಾಲರು ಮೈಸೂರು.
ನಮ್ಮ ಪ್ರಾತ್ಯಕ್ಷಿತೆಯನ್ನು ವೀಕ್ಷಿಸಿದ ತಮಗೆಲ್ಲರಿಗೂ ನಮ್ಮ ಹೃದಯಪೂರ್ವಕ ವಂದನೆಗಳು ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು